#mobile #port #charger #centralgovt #bjp #ewaste <br />govt planned only two type chargers for all electronic devices. Govt going to make it compulsory soon. <br /> <br /> ಒಂದು ಮೊಬೈಲ್ ಗೆ ಒಂದು ಚಾರ್ಜರ್, ಕಂಪ್ಯೂಟರ್ ಗೆ ಇನ್ನೊಂದು ರೀತಿಯ ಚಾರ್ಜರ್ ಬದಲಾಗಿ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳಿಗೂ ಎರಡೇ ರೀತಿಯ ಚಾರ್ಜರ್ಗಳನ್ನು ಮಾತ್ರ ಬಳಸುವ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ.